• 28 Mar, 2024 | 01:49 PM IST

ಯೋಜನೆಯ ನಿರ್ದೇಶಕ/ परियोजना निदेशक/ Project Director for CESCK

ವಿವರಣೆ
ಯೋಜನಾ ನಿರ್ದೇಶಕರು ಶಾಸ್ತ್ರೀಯ ಕನ್ನಡದ ಅಭಿವೃದ್ಧಿಗಾಗಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಹಾಗೂ
ಸಿ.ಇ.ಎಸ್.ಸಿ.ಕೆ.ಯ ನೋಡಲ್ ಅಧಿಕಾರಿಯವರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಕರ್ನಾಟಕ ಸರ್ಕಾರದ
ಸಮನ್ವಯದೊಂದಿಗೆ ಕೆಲಸ ಮಾಡುತ್ತಾರೆ. ಇವರು ಸಿ.ಇ.ಎಸ್.ಸಿ.ಕೆ.ಯ ವಿವಿಧ ಚಟುವಟಿಕೆಗಳ ಗುರಿಗಳನ್ನು ಯೋಜಿಸಲು ಮತ್ತು ಈ
ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವವರು ಉತ್ತಮ ಗುಣಮಟ್ಟದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತಾರೆ
ಹಾಗೂ ಅದನ್ನು ಖಚಿತಪಡಿಸಿಕೊಳ್ಳುತ್ತಾರೆ. ಸದರಿ ಹುದ್ದೆಗೆ ನೀಡಲಾಗುವ ಹಣಕಾಸಿನ ಜವಾಬ್ದಾರಿಗಳು ವಿವಿಧ ಚಟುವಟಿಕೆಗಳ ಯೋಜನೆ
ಮತ್ತು ಆಯವ್ಯಯವನ್ನು ರೂಪಿಸಲು ಸೀಮಿತವಾಗಿರುತ್ತವೆ. ಇವರು ನೋಡಲ್ ಅಧಿಕಾರಿಯ ಅನುಮೋದನೆಯೊಂದಿಗೆ ಯೋಜನೆಯ ‘ಯೋಜನೆ
ಹಾಗೂ ನಿರ್ವಹಣಾ ಮಂಡಳಿ (ಪಿ.ಎಂ.ಬಿ.)’ ಮತ್ತು ಇತರೆ ಸಭೆಗಳನ್ನು ಕರೆಯಬೇಕಾಗುತ್ತದೆ ಮತ್ತು ಸಂಘಟಿಸಬೇಕಾಗುತ್ತದೆ. ಅಲ್ಲದೆ ಇವರು
ಇತರೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ಮತ್ತು ಇತರೆ ಸಂಶೋಧನಾ ಸಂಸ್ಥೆಗಳು ಇತ್ಯಾದಿಗಳೊಂದಿಗೆ ಸಿ.ಇ.ಎಸ್.ಸಿ.ಕೆ.ಯ
ಕೆಲಸವನ್ನು ಸಾಕಾರಗೊಳಿಸಲು ಸಂವಹನ ನಡೆಸಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕದಂದು 65 ವರ್ಷಕ್ಕಿಂತ ಕಡಿಮೆ
ವಯಸ್ಸಿನವರಾಗಿರಬೇಕು .
ಶೈಕ್ಷಣಿಕ ಅರ್ಹತೆ: ಕನ್ನಡ ಭಾಷೆಗೆ ಸಂಬಂಧಿಸಿದಂತೆ ಭಾಷಾಶಾಸ್ತ್ರ ಅಥವಾ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ, ಜೊತೆಗೆ ಕನಿಷ್ಠ 15
ವರ್ಷಗಳ ಸಂಶೋಧನೆ/ಬೋಧನಾ ಅನುಭವ ಮತ್ತು ಪ್ರತಿಷ್ಠಿತ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಆಡಳಿತಾತ್ಮಕ
ಅನುಭವ ಹೊಂದಿರಬೇಕು.
ಯೋಜನಾ ನಿರ್ದೇಶಕರಿಗೆ ಸಿ.ಇ.ಎಸ್.ಸಿ.ಕೆ.ಯನ್ನು ನಡೆಸಿಕೊಂಡು ಹೋಗಲು ಕೇಂದ್ರ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ
ತಿಳಿವಳಿಕೆ ಅತ್ಯಗತ್ಯ. ಇವರು 30 ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ಫೆಲೋಗಳ ಸಂಶೋಧನಾ ವಿದ್ವಾಂಸರು, ಹಿರಿಯ ಮತ್ತು
ಕಿರಿಯ ಫೆಲೋಗಳು ಮತ್ತು 6 ಕಚೇರಿ ಸಿಬ್ಬಂದಿಯೊಂದಿಗೆ ಸಮನ್ವಯ ಹಾಗೂ ಮೇಲ್ವಿಚಾರಣೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ.
ಅಪೇಕ್ಷಣೀಯ: ಕನ್ನಡ ಶಾಸ್ತ್ರೀಯ ಭಾಷೆಯ ತಿಳಿವಳಿಕೆಯುಳ್ಳವರಿಗೆ ಆದ್ಯತೆ.
विवरण
परियोजना निदेशक भारतीय भाषा संस्थान, मैसूर के निदेशक के पर्यवेक्षण और निर्देशन में कार्य करेगा
जो सीईएससीके के नोडेल अधिकारी हैं और वह शास्त्रीय कन्नड़ के उत्थान हेतु कर्नाटक सरकार के साथ
समन्वय बनाकर कार्य करेगा। वह सीईएससीके की विभिन्न गतिविधियों और लक्ष्यों की योजना बनाने में
सहयोग करेगा और यह भी देखेगा कि इस प्रक्रिया में संलग्न व्यक्ति इसे उच्च स्तर की गुणवत्ता और
प्रभाविता के साथ संपन्न करें। इस पद के साथ जुड़े वित्तीय दायित्व विभिन्न गतिविधियों के लिए योजना
और बजट बनाने तक ही सीमित हैं। उससे यह अपेक्षा की जाती है कि वह परियोजना प्लानिंग-सह-
अनुश्रवण बोर्ड (पीएमबी) एवं अन्य बैठकों के आयोजनों से संबंधित सभी गतिविधियों का समन्वयन
करेगा जो नोडेल अधिकारी के अनुमोदन से होगा। उसे अन्य सरकारी एवं गैर सरकारी संगठनों, शैक्षणिक
एवं अन्य शोध संस्थानों आदि के साथ अंतःक्रिया भी करनी होगी, जिससे सीईएससीके के कार्यों को आगे
बढ़ाया जा सके।
इस पद हेतु आवदेन करने के इच्छुक उम्मीदवारों की आयु आवेदन प्राप्त करने की अंतिम तिथि को 65 वर्ष
से कम होनी चाहिए.
शैक्षणिक योग्यताएँ
कन्नड़ भाषा से संबंधित भाषाविज्ञान या साहित्य में डॉक्टोरल उपाधि के साथ किसी ख्यात संस्था या
शैक्षणिक संस्थान में शोध/शिक्षण का कम से कम 15 वर्षों का अनुभव तथा कम से कम 3 वर्षों का
प्रशासनिक अनुभव।

सीईएससीके के संचालन हेतु केन्द्र सरकार के नियमों एवं उप-नियमों का ज्ञान आवश्यक है। प्रत्याशी को
गतिशील, अनुसंधान, उन्मुख और इस केन्द्र का इसके लक्ष्यों और उद्देश्यों के अनुसार नेतृत्व करने में सक्षम
होना चाहिए। उसे 30 डॉक्टोरल एवं पोस्ट डॉक्टोरल शोध-प्रज्ञों, वरिष्ठ एवं कनिष्ठ फेलो एवं 6 कार्यालय
कर्मियों का समन्वयन/पर्यवेक्षण करना होगा।
वांछनीय : शास्त्रीय कन्नड़ भाषा का ज्ञान अपेक्षित है।
Description
The Project Director will work under the supervision and guidance of the Director, Central Institute of Indian
Languages, Mysore, who is the Nodal Officer of the CESCK and in coordination with the Government of
KARNATAKA for the development of Classical Kannada. He/she will also help in planning the targets of various
activities of the CESCK and ensuring that the people involved in the process do so effectively with high order of
quality. The financial responsibilities attached to the position will be limited to drawing up the plan and the
budget for different activities. Also he/she has to interact with other government and non-government
organizations, educational and other research institutions, etc. to further the cause of CESCK.
Candidates seeking to apply for this position should be less than 65 years of age on the last date of receipt of
application.
Educational qualification: Doctoral Degree in Linguistics or Literature related to KANNADA language, with at
least 15 years of research/teaching experience and at least 3 years of administrative experience in a reputed
organization or an educational institution.
Knowledge of Central Government rules and regulations are essential to run the CESCK. He/she has to
coordinate/supervise the 30 research scholars of doctoral and post-doctoral fellows, senior and junior fellows
and 6 office staff.
Desirable: Knowledge of Kannada Classical Language is preferred.

For more details about this position, please see the detailed advertisement here in Kannada, here in Hindi and here in English.

 

Total Vacancies

1

Salary/Remuneration Type

Monthly Consolidated Remuneration

Salary/Remuneration

Rs.70,000/-

Project Name

Centre of Excellence for Studies in Classical Kannada (CESCK)

Qualifications

PhD

Job Type

Full Time

Duties and Responsibilities

Please see detailed advertisement

Experience

15+ years

Last date to apply

2022-08-28

Designed and Developed by Digittrix infotech Pvt Ltd.      Copyright © 2022 Central Institute of Indian Languages